lysergic acid ಲೈಸರ್ಜಿಕ್‍ ಆಸಿಡ್‍
ನಾಮವಾಚಕ

ಲೈಸರ್ಜಿಕ್‍ ಆಮ್ಲ; ಎರ್ಗಟ್‍ನಿಂದ ತಯಾರಿಸುವ ಯಾ ಸಂಶ್ಲೇಷಿಸಿ ತಯಾರಿಸುವ ನೈಟ್ರೋಜನ್‍ಯುಕ್ತ ಕಾರ್ಬನಿಕ ಆಮ್ಲ, ${\rm C}_{ 16}{\rm H}_{ 16}{\rm N}_2{\rm O}_2$.